ಮಾವು-ಬೇವು

ಪ್ರತಿ ಮಾಹೇಯನ್ನು ನೀ ಬರಲಾರೆ ಮಾವುನೀ ಬಂದ ಮಾಹೆಯಲ್ಲಿ ನಿನ್ನದೇ ಹವಾನೀ ಬಂದೊಡನೆ ನಾವೆಲ್ಲ ನಿನ್ನ ದಾಸರುಹೇ ಮಾವು ನೀನೆಷ್ಟು ರುಚಿಕರ…!!ಬೇವು ನೀನಾದರೆ ಯಾರಿಗೂ ಇಷ್ಟವಿಲ್ಲ.ಆದರೆ ನಿನ್ನಿಂದಲೇ ಕಷ್ಟದ ರೋಗವು ದೂರನೀ ಬಂದಾಗಲೇ ಮುಖವ ಮಾಡಿಸುವೆಹೇ ಬೇವು ನೀನೆಷ್ಟು ಕಹಿಯು…!!ಮಾವು-ಬೇವು ರುಚಿಯೂ ಬೇರೆರೂಪವು ಬೇರೆ ಎಂಬ ಸತ್ಯಕ್ಕಿಂತನಮ್ಮ ಭಾವಗಳ ವ್ಯತ್ಯಾಸದ ಖಜಾನೆಯಾಗಿದೆ ಈ ಮಾವು ಹಾಗೂ ಬೇವು.


Chaithra R Devadiga

Design a site like this with WordPress.com
Get started