Hello ಗೆಳೆಯರೇ ನಾನು ನಿಮ್ಮ ಪ್ರೀತಿಯ ಕಿರಿಯ ಸಾಹಿತಿ ಚೈತ್ರ ಆರ್ ದೇವಾಡಿಗ.
ನಾನು ನಿಮ್ಮೊಂದಿಗೆ ನನ್ನ ಜೀವನದ ಅಮೂಲ್ಯ ಘಟನೆ ಗಳನ್ನೂ ಹಂಚಿಕೊಳ್ಳುತ್ತಿದ್ದೇನೆ.
ಇದಕ್ಕೆ ನಾನು ಜೀವನ ಲಹರಿ (chaitus_dairy) ಅಂತ name ಕೊಟ್ಟಿದ್ದೇನೆ.
ಇದು ಯಾವುದೋ ಕಟ್ಟು ಕಥೆ ಅಲ್ಲ ನನ್ನ ಜೀವನದ ಅನುಭವ.
ಪ್ರಪಂಚದಲ್ಲಿರುವ ಪ್ರತಿಯೊಬ್ಬರೂ ಅನುಭವಗಳ ಮೂಟೆಯನ್ನು ಈ ಭೂಮಿಯ ಮೇಲೆ ಪಡೆದೇ ತೀರಬೇಕು. ಅಂತದ್ದರಲ್ಲಿ ಅನುಭವ ಗಳು ಕಹಿ ಆದರೇನು ಸಿಹಿಯಾದರೇನು..?? ಒಟ್ಟಿನಲ್ಲಿ ಜೀವನದುದ್ದಕ್ಕೂ ಅನುಭವಗಳೊಂದಿಗೆ ನೆನಪಿನ ಮೂಟೆಯನ್ನು ಪಡೆಯುವುದು ಮುಖ್ಯವಾಗಿರುತ್ತದೆ.
ಪ್ರತಿಯೊಬ್ಬರ ಜೀವನದಲ್ಲೂ ತಿರುವುಗಳು ಸರ್ವೇ ಸಾಮಾನ್ಯ. ತಿರುವಿಲ್ಲದ ಬದುಕು ಸ್ವಾರಸ್ಯವಿಲ್ಲದ ಕಾದಂಬರಿ ಯಂತಾಗುವುದು. ಅದೇನೋ ಗೊತ್ತಿಲ್ಲ. ನಾನು ಸಾಧನೆಯ ದಾರಿಯಲ್ಲಿ ಪುಟ್ಟ ಪುಟ್ಟ ಹೆಜ್ಜೆಯನ್ನು ಹಿಡುತ್ತಲಿ ಮುಂದಿನ ಅನುಭವ ವ ಪಡೆಯ ಬಯಸುವವಳು ನಾನು. ನನ್ನ ಜೀವನದಲ್ಲಿ ಎಲ್ಲಕ್ಕೂ ಮೊದಲ ಆಧ್ಯತೆ ಸಿಗುವುದು ಅನುಭವಕ್ಕೆ. ಒಂದೊಮ್ಮೆ ಏರಿ ಬದುಕ ಪಯಣದಲಿ ಮುಂದೊಂದು ದಿನ ದಲಿ ಜಾರಿ ಬೀಳುವ ಬದಲು ಹಂತ ಹಂತವಾಗಿ ಸಾಧನೆಗೈಯುತ್ತ ಗುರಿ ಸಾಧಿಸಬೇಕು. ಡಾ. ಶಿವರಾಮ ಕಾರಂತರ ಆತ್ಮಕಥನ ವಾದ ‘ ಹುಚ್ಚು ಮನಸ್ಸಿನ ಹತ್ತು ಮುಖಗಳು ‘ ಓದಿದ ಮೇಲೆ ನನಗೂ ಡೈರಿ ಬರೆಯಲು ಆಸೆ ಹೆಚ್ಚಾಯಿತು.
ಕನ್ನಡ ನಾಡಿಗೆ ಅಭಿಮಾನದ ಪುಷ್ಪ ಮಾಲೆಯ ಹಾಕಿ ಒಳ್ಳೆಯ ಹೃದಯದಿಂದ ಅಲಂಕರಿಸಿ ಗೌರವ ಸಮರ್ಪಿಸುವ ಸಮಯದಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ನನ್ನದೊಂದು ಕೊಡುಗೆ ಇರಲೆಂದು ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ.
ನನ್ನ ಪರಿಚಯ ಇಲ್ಲಿದೆ ನೋಡಿ 👇
ಹೆಸರು : ಚೈತ್ರ ಆರ್ ದೇವಾಡಿಗ
ಇತರೆ ನಾಮಗಳು : ಚೈತ್ರ, ಚಂದ್ರಿಕಾ, ಸಿರಿ
ಫ್ರೆಂಡ್ಸ್ ನನಗಿಟ್ಟ ಹೆಸರುಗಳು : ಶುಂಠಿ , ಪಿಟ್ಟಾಸಿ, ಕವನ, ಸೈಲೆಂಟ್ ಕಿಲ್ಲರ್, ಚೋಟಿ ಬಹು ಇತ್ಯಾದಿ 🤭
ನನ್ನ ಹವ್ಯಾಸಗಳು : ಬರವಣಿಗೆ ( ಕವನ, ನುಡಿಮುತ್ತು, ಕತೆ, ಲೇಖನ, ಹಾಡು, ಪ್ರಬಂಧ )
ಫೋಟೋಗ್ರಫಿ, ಡಾನ್ಸ್, ಪೈಂಟಿಂಗ್, ಡ್ರಾಯಿಂಗ್, ಪಿಯಾನೋ🎹, ಕೊಳಲು, ಅಡುಗೆ, ರಂಗೋಲಿ, ಮೆಹಂದಿ, youtube video ಮಾಡುವುದು, sharechat ನಲ್ಲಿ ಫೋಟೋಸ್ ವೀಡಿಯೋಸ್ upload ಮಾಡುವುದು, video editing ಇತ್ಯಾದಿ.
ಜಿಲ್ಲೆ : ದಕ್ಷಿಣ ಕನ್ನಡ
ಸ್ಥಳ : ಮಂಗಳೂರು
ವಯಸ್ಸು : 18
ಹುಟ್ಟಿದ್ದು ಚೈತ್ರ ಮಾಸದಲ್ಲಿ

_Chaithra R Devadiga